ಓ ನನ್ನ ಮುದ್ದು ಕಂದ ಸ್ವಾಲಂಬಿಯಾಗುವ ಆಸೆಯಿಂದ ದುಡಿಮೆಯಿಂದ ಓಡುತಿರುವ ಅಮ್ಮನ ! ಭವಿಷ್ಯಕ್ಕೆ ಕೂಡಿ ಇಡುವ ನಿಧಿಗೆ ಈ ನಿಧಿಯ ಬಿಟ್ಟು ಓಡುತಿರುವ ಅಮ್ಮನ ! ಸಮಯವಿಲ್ಲ ಎಂದು ಹೇಳಿ ಸಮಯಕ್ಕೆ ಕಾಲು ಕಟ್ಟಿ ಸಮಯ ನೀಡದೆ ಓಡುತಿರುವ ಅಮ್ಮನ ! ಖಾಯಿಲೆಗೆ ಔಷಧಿ ತಂದು ಕೊಟ್ಟು ಔಷಧಿ ಕುಡಿಸದೆ ಓಡುತಿರುವ ಅಮ್ಮನ ! ಅಡುಗೆ ಮಾಡದೇ ತುತ್ತು ನೀಡದೆ ಅಜ್ಜಿಯೇ ನಿನ್ನಗೆ ಎಂದು ಹೇಳಿ ಓಡುತಿರುವ ಅಮ್ಮನ ! ಪಾಲನೆ ಮಾಡದೇ ಲಾಲಿ ಹಾಡದೆ ಕೆಲಸದಲ್ಲಿ ನ್ಯೂನತೆ ಬರದಂತೆ ಓಡುತಿರುವ ಅಮ್ಮನ ! ವರ್ತಮಾನ ಬಿಟ್ಟು ಭವಿಷ್ಯಕ್ಕೆ ಓಡುತಿರುವ ಈ ನಿನ್ನ ಅಮ್ಮನ ಮನಸಾರೆ ಒಮ್ಮೆ ಕ್ಷಮಿಸಿಬಿಡು ಮಗು ಸಾಕು ನನಗೆ
Library is a collection and organization of knowledge within the system, where system is building or electronic models; such as mobile, computer and so on. To give the satisfaction to the user needs.
ಎಲ್ಲಿ ಸಲ್ಲಲ್ಲಿ ತಿಳಿಯದಗಿದ್ದೆ ಯಾರ ನಂಬಲ್ಲಿ ಅರಿಯದಾಗಿದೆ ಕೇಳೋ ಕಿವಿಗಳು ಕೆಳಿಸದಾಗದಲಿ ಕಾಣೋ ಕಣ್ಣುಗಳು ಕಾಣದಾಗಲಿ......! ಎಲ್ಲಿ ಹುಡುಕಿದರೂ ಕಾಣದ ಬೆಳಕು ಏಕೋ ಈ ಬದುಕಲ್ಲಿ ಕತ್ತಲೆ ತುಂಬಿದೆ ಯಾವ ಪ್ರಪಾತದಲ್ಲಿ ಜಾರಿ ಬಿಳುವೇನೋ ಮನದಲ್ಲಿ ವ್ಯಥೆ ತುಂಬಿದೆ ಯಾರ ಮುಂದೆಯೂ ತೆರೆಯದಗಿದೆ ಈ ನನ್ನ ಮನವಾ.................! ಏನನೋ ಅರಿಯಲು ಹೋಗಿ ಏನನೋ ತಿ ಳಿ ದಂತಗಿದೆ ಯಾರನೋ ಖುಷಿಸಲು ಹೋಗಿ ಯಾರಿಗೋ ನೋವು ಉಂಟಾಗಿದ್ದೆ...! ಎಲ್ಲಿ ಸಲ್ಲಿದರು ಯಾರಿಗೋ ಏನೋ ನನ್ನಗಂತೂ ತಿಳಿಯದಾಗಿದೆ ಎಲ್ಲಿ ಸಾಲಲ್ಲಿ ನಾ..........?
Comments
Post a Comment