ಮರೆತರೆ ನೆನಪಾಗದು ...!

ಮರೆತರೆ ನೆನಪಾಗದು   ಮನದಾಳದ ಮಾತು, ಮರೆತೆನೆಂದು ತಿಳಿದರೆ ನೆನಪಾಗದೆ ಇರದು ಮನದ ನೆನಪುಗಳು. ಮರೆವು ಎಂಬುದು ಒಂದು ವರವಾದರೆ, ನೆನಪು ಎಂಬುದು ರೋಮಾಂಚನ.

 ಮರೆಯ ಬೇಕೆಂಬುದು ನೆನಪಾಗಿ ಕಾಡುವುದು, ನೆನೆಯ  ಬೇಕೆಂಬುದು ಮರೆತು ಹೋಗುವುದು. ಈ ಎರಡು ನಮ್ಮ ಜೀವನದಿ ಇರದಿದ್ದರೆ, ಜೀವನದ ಅರ್ಥವೇ  ತಿಳಿಯದು. 

ಮರೆತು ಹೋದರೆ ನೆನಪಾಗುವ ಮಾತುಗಳೇ ಬರುವುದಿಲ್ಲ, ಮರೆಯುವ ಬಿರುಸಿನಲ್ಲಿ ನೆನಪಾಗದೇ ಇರುವುದಿಲ್ಲ. ಈ ಮರೆವು, ನೆನಪು ಯಾವಾಗಲೂ ಮರೆಯಾಗದೆ,ನೆನಪಾಗದೆ, ನಮ್ಮೊಳಗೇ ನಶಿಸದೆ ಜೀವಿಸುತ್ತದೆ. 

ಮರೆತರೆ ಮರೆಯಗದು, ನೆನದರೆ ನೆನಪಾಗದು ಈ ಎರಡನ್ನು ಮಾಡದೇ ಬದುಕಲಾಗದು. ಮರೆತರೆ ನೆನಪಗದು ನೆನಪುಗಳು. ನೆನೆಯದೆ ಹೋದರೆ ಮರೆಯಗದು ಮನದಾಳದ ಮಾತು, ಯಾರ ಮುಂದೆ ನಾ ತೆರೆಯಲಿ ಮನದಾಳದ ಮಾತು?  

Comments

  1. Maretu mareyadiru ninna manadalada matugala tereyalu...
    nice all the best

    ReplyDelete
  2. ವಾವ್ 👌line ❤️it

    ReplyDelete

Post a Comment

Popular posts from this blog

ಮರಣವೇ ನಮ್ಮ ಪಯಣವೇ...............?